ಕಲಘಟಗಿ ಪಟ್ಟಣ ಪಂಚಾಯತದಲ್ಲಿ SIR ಕುರಿತು ಉದ್ಘಾಟನೆ ಹಾಗೂ ಜಾಥಾ ಕಾರ್ಯಕ್ರಮ ಕುರಿತು

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ದಿನಾಂಕ 29-06-2026 ಸೋಮವಾರ ಬೆಳಿಗ್ಗೆ 10 ಗಂಟೆಗೆ ಕಲಘಟಗಿ ಪಟ್ಟಣ ಪಂಚಾಯತ ಕಚೇರಿಯಲ್ಲಿ SIR ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಬದಲ್ಲಿ ಲಘಟಗಿ […]

ವ್ಯಕ್ತಿತ್ವ ವಿಕಸನ ಜೀವನ ಕೌಶಲ್ಯ ನೈತಿಕ ಮೌಲ್ಯಗಳು ಮೊಬೈಲ್ ಬಳಕೆ ಕುರಿತು ಕಾರ್ಯಗಾರ

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಹೊರವಲಯದ ಗುಡ್ ನ್ಯೂಸ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ಕುರಿತು ವ್ಯಕ್ತಿ ವಿಕಸನ, ಜೀವನ ಕೌಶಲ್ಯ, ನೈತಿಕ […]

ಯೋಗ ದಿನದ ಅಂಗವಾಗಿ ವಿದ್ಯಾರ್ಥಿನಿಯರಿಂದ ಅರ್ಥಪೂರ್ಣವಾದ ಕಾರ್ಯಕ್ರಮಗಳು

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ರವಿವಾರ ಬೆಳಗ್ಗೆ ಅಂತರಾಷ್ಟ್ರೀಯ ಯೋಗ ದಿನವನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಯೋಗದ ವಿವಿಧ ಪ್ರಕಾರಗಳನ್ನು ಮಾಡುವುದರ ಮೂಲಕ ವೈಶಿಷ್ಟ […]

ಕಲಘಟಗಿ ಪಟ್ಟಣದಲ್ಲಿ ನೂತನ ಸಾಯಿ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ್ ಆರಂಭ

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಎಪಿಎಂಸಿ ಎದುರುಗಿನ ನಿಗದಿ ಕಾಂಪ್ಲೆಕ್ಸನಲ್ಲಿ ಗುರುವಾರ ನೂತನ ಸಾಯಿ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ ಆರಂಭವಾಯಿತು , ಧಾರವಾಡ ತಾಲೂಕಿನ ಮನ್ಸೂರ್ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಮಹಾಮಠದ ಪರಮಪೂಜ್ಯಶ್ರೀ […]

ಪಕ್ಕೀರವ್ವ ಗುಡಿಸಾಗರ ಜಾನಪದ ಕಲಾವಿದರ ಅಭಿವೃದ್ಧಿ ಸಂಘದ ವತಿಯಿಂದ ಜಾನಪದ ಸಂಭ್ರಮ,

ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿಗ್ರಾಮದ ರಾಜ್ಯ ಪ್ರಶಸ್ತಿ ವಿಜೇತ ಪಕ್ಕೀರವ್ವ ಗುಡಿಸಾಗರ ಜಾನಪದ ಕಲಾವಿದರ ಅಭಿವೃದ್ಧಿ ಸಂಘದ ವತಿಯಿಂದ ಜಾನಪದ ಸಂಭ್ರಮ 2026 ರನ್ನು ಧಾರವಾಡ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ […]

ಮಿಶ್ರೀಕೋಟಿ ಸಹಕಾರಿ ಪತ್ತಿನ ಸಂಘದ ಚುನಾವಣೆಯಲ್ಲಿ ಚೆನ್ನಪ್ಪ ಉಳ್ಳಿಕಾಶಿ ಅಧ್ಯಕ್ಷರಾಗಿ ಗುರು ಕಂಪ್ಲಿ ಆಯ್ಕೆಯಾದರು,

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರೀಕೋಟಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಪತ್ತಿನ ಸಂಘದ ಚುನಾವಣೆಯಲ್ಲಿ ಮಿಶ್ರೀಕೋಟಿ ಗ್ರಾಮದ ಚೆನ್ನಪ್ಪ ಉಳ್ಳಿಕಾಶಿ ಅಧ್ಯಕ್ಷರಾಗಿ ಹಾಗೂ ಉಗ್ನಿಕೇರಿ ಗ್ರಾಮದ ಗುರು ಕಂಪ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದರು, ನೂತನ […]

“ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಲಿ”

“ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಲಿ” ಚಂದ್ರಹಾಸಕಲಘಟಗಿ : ಮರದಿಂದ ಮಳೆ ಮಳೆಯಿಂದ ಬೆಳೆ ನಾವು ಮರಗಿಡಗಳನ್ನು ರಕ್ಷಿಸದೆ ಇದ್ದರೆ ನಮ್ಮ ಬದುಕು ತುಂಬಾ ಜಟೀಲವಾಗುತ್ತದೆ. ಜಾಗತಿಕವಾಗಿ ತಾಪಮಾನ ಏರುತ್ತಿದ್ದು ಬದುಕು ಅಸಹನೀಯವಾಗಿದೆ ಮಕ್ಕಳು ಬೀಜದುಂಡೆ […]

ಮಕ್ಕಳನ್ನು ಸರಕಾರಿ ಶಾಲೆಗೆ ಕಳುಹಿಸಲು ಪೋಷಕರಿಗೆ ಮನವಿ ಮಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ದೇವಿ ಸಜ್ಜನ್,

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ದೇವಿಕೊಪ್ಪ ಕ್ಲಸ್ಟರ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಂಗನಹಳ್ಳಿ. ಶಾಲೆಯಲ್ಲಿ ವಿನೂತನವಾದ ಶಾಲಾ ದಾಖಲಾತಿ ಆಂದೋಲನ ಜೊತೆಗೆ ಜೂನ ಒಂದರಂದು ಶಾಲಾ ಪ್ರಾರಂಭೋತ್ಸವ ಹಾಗೂ ಪಾಲಕರ ಶಿಕ್ಷಕರ […]

ಸಂತೋಷ್ ಲಾಡ್ ಅವರಿಗೆ ಉಪ ಮುಖ್ಯ ಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹ

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸಂತೋಷ್ ಲಾಡ್ ಅವರನ್ನು ನೂತನ ಸರಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿದರು, ಕೆರೆ ತುಂಬಿಸುವ ಯೋಜನೆ, ರೈತರಿಗೆ ಉಚಿತ ಬೋರವೆಲ್, ಉಚಿತ ಸಾಮೂಹಿಕ […]