ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಎಪಿಎಂಸಿ ಎದುರುಗಿನ ನಿಗದಿ ಕಾಂಪ್ಲೆಕ್ಸನಲ್ಲಿ ಗುರುವಾರ ನೂತನ ಸಾಯಿ ಮಲ್ಟಿ ಸ್ಪೆಷಾಲಿಟಿ ಡೆಂಟಲ್ ಕ್ಲಿನಿಕ ಆರಂಭವಾಯಿತು , ಧಾರವಾಡ ತಾಲೂಕಿನ ಮನ್ಸೂರ್ ಗ್ರಾಮದ ಶ್ರೀ ರೇವಣಸಿದ್ದೇಶ್ವರ ಮಹಾಮಠದ ಪರಮಪೂಜ್ಯಶ್ರೀ ಬಸವರಾಜ ದೇವರು ಸಾನಿಧ್ಯದಲ್ಲಿ ಚಾಲನೆ ದೊರೆಯಿತು , ಸಾಯಿ ಡೆಂಟಲ್ ಮಲ್ಟಿಸ್ಪೆಷಾಲಿಟಿ ಡೆಂಟಲ್ ಕ್ಲಿನಿಕನಲ್ಲಿ ಪ್ರಾರಂಭೋತ್ಸವದಲ್ಲಿ ಉಚಿತ ದಂತ ತಪಾಷಣೆ, ಆಯ್ಕೆ ಚಿಕಿತ್ಸೆಗಳ ಮೇಲೆ ವಿಶೇಷ ರಿಯಾಯಿತಿ ,ದಂತ ಪರೀಕ್ಷೆ ಮತ್ತು ಸಲಹೆ ,ರೂಟ್ ಕೆನಾಲ್ ಚಿಕಿತ್ಸೆ ,ದಂತ ಸೇತುವೆ ,ದಂತ ಇಂಪ್ಲಾಂಟ್ಗಳು ,ಕೃತಕ ಹಲ್ಲುಗಳು ,ಮಕ್ಕಳ ದಂತ ಚಿಕಿತ್ಸೆ ,ಹಲ್ಲುಗಳ ಸ್ವಚ್ಛಗೊಳಿಸುವಿಕೆ, ಕಾಸ್ಮೆಟಿಕ್ ಡೆಂಟಿಸ್ಟ್ಬಿ ಸೇವೆಗಳು ಲಭ್ಯವಿವೆ, ಪ್ರಾರಂಭೋತ್ಸವದಲ್ಲಿ ಬಿ ಎಚ ಪೂಜಾರ, ದೇವರಾಜ ಕಂಬಳಿ ,ಮೋಹನಕುಮಾರ ಹಂಚಾಟೆ ,ಗುರುನಾಥ ಹೂಗಾರ, ಎಚ ಎಚ ಮೇಟಿ, ಸಿ ಎನ ಹಿರೇಮಠ, ಡಾ. ಎಫ್ ಕೆ ನಿಗದಿ ,ಮಾನಪ್ಪ ನಂದ್ಯಾಳ ,ಸೋಮಲಿಂಗ್ ನಿಗದಿ, ಲಕ್ಷ್ಮಣ ಡಿ, ಡಾ// ಪ್ರಕಾಶ ನಂದ್ಯಾಳ, ಡಾ//ಉಷಾರಣಿ ಏನ ಪಿ . ಎನ ಹೆಚ ಪೂಜಾರ, ಶಾಂತಾ ಏನ ಪೀ,ಮುಕುಂದಪ್ಪ ಅಂಚಟಗೇರಿ , ರಜಾಬಲಿ ವಾಲಿಕಾರ, ಪ್ರಭುಲಿಂಗ ರಂಗಾಪುರ ,ಸಾತಪ್ಪ ಕುಂಕುರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗಣ್ಯಮಾನ್ಯರು ಉಪಸ್ಥಿತರಿದ್ದರು,










