ಮಿಶ್ರೀಕೋಟಿ ಸಹಕಾರಿ ಪತ್ತಿನ ಸಂಘದ ಚುನಾವಣೆಯಲ್ಲಿ ಚೆನ್ನಪ್ಪ ಉಳ್ಳಿಕಾಶಿ ಅಧ್ಯಕ್ಷರಾಗಿ ಗುರು ಕಂಪ್ಲಿ ಆಯ್ಕೆಯಾದರು,

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಿಶ್ರೀಕೋಟಿ ಗ್ರಾಮದ ವ್ಯವಸಾಯ ಸೇವಾ ಸಹಕಾರಿ ಪತ್ತಿನ ಸಂಘದ ಚುನಾವಣೆಯಲ್ಲಿ ಮಿಶ್ರೀಕೋಟಿ ಗ್ರಾಮದ ಚೆನ್ನಪ್ಪ ಉಳ್ಳಿಕಾಶಿ ಅಧ್ಯಕ್ಷರಾಗಿ ಹಾಗೂ ಉಗ್ನಿಕೇರಿ ಗ್ರಾಮದ ಗುರು ಕಂಪ್ಲಿ ಉಪಾಧ್ಯಕ್ಷರಾಗಿ ಆಯ್ಕೆಯಾದರು, ನೂತನ ಸದಸ್ಯರಾಗಿ ಅವರಾಜ ಕಡ್ಲೆಣ್ಣವರ, ಪುಷ್ಪ ಜಾಲಿಹಾಳ ,ರೂಪ ಲಂಗೋಟಿ ,ರೇಣವ್ವ ಬೋವಿ, ರಾಮಚಂದ್ರ ಪಿರೋಜಿ, ಕೆಸಿಸಿ ಬ್ಯಾಂಕ ನಿರ್ದೇಶಕರಾದ ಮಂಜುನಾಥಗೌಡ ಮುರಳ್ಳಿ ,ಗೋವಿಂದಪ್ಪ ಬೋವಿ ,ಶಾಸಕರ ಆಪ್ತ ಸಹಾಯಕರಾದ ಸೋಮಶೇಖರ ಬೆನ್ನೂರ, ಹನುಮಂತಗೌಡ ಪಾಟೀಲ,ದೊಡ್ಡಈಶ್ವರಪ್ಪ ಕಂಪ್ಲಿ ,ಧರ್ಮಣ್ಣ ಕಟ್ಟಿ ,ಬಸವರಾಜ ಕಲ್ಲೂರ ,ಗಣೇಶ ಕುಳೆನವರ, ರಾಘವೇಂದ್ರ ಚಿಕ್ಕಾಡಿ ,ಗುರುಪಾದ ಉಳ್ಳಾಗಡ್ಡಿ ,ದೇವಪ್ಪ ಪವಾರ, ವೆಂಕಟೇಶ ಬಂಡಿವಡ್ಡರ,ಮುತ್ತು ಮಂಡೆಕರ, ಶಂಕರ ಧುಮ್ಮವಾಡ, ನಿಂಗಪ್ಪ ಪಿರೋಜಿ ,ಕೃಷ್ಣ ಜಾದವ, ರಮೇಶ ಧಾವುನವರ, ಹನುಮಂತ ಜಾಡಗೆರಿ ,ಬಸವರಾಜ ಚವರಗಿ,ನಿಂಗಪ್ಪ ಮಾದಭಾನವರ ,ಸಂತೋಷ ವಾಲಿಕಾರ,ನಿಂಗಪ್ಪ ಕುಬಿಹಾಳ, ಮಂಜುನಾಥ ಪುರ್ತಗೇರಿ ,ಗುರು ಬೆಂಗೇರಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅಭಿಮಾನಿಗಳು ,ಕಾರ್ಯಕರ್ತರು ಇದ್ದರು,

Leave a Reply

Your email address will not be published. Required fields are marked *