ಜಿ ಇ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿವಿಧ ಒಕ್ಕೂಟಗಳ ಉದ್ಘಾಟನಾ ಸಮಾರಂಭ,

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಜಿ ಇ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿವಿಧ ಒಕ್ಕೂಟಗಳ ಉದ್ಘಾಟನಾ ಸಮಾರಂಭವು ಗುರುವಾರ ಅರ್ಥಪೂರ್ಣವಾಗಿ ಜರುಗಿತು ,ಉದ್ಘಾಟಕರಾಗಿ ಲೆಫ್ಟಿನೆಂಟ್ ಕರ್ನಲ್, ಸುಸನ್ ರಾಯ ಧಾರವಾಡದ ಕಮಾಂಡಿಂಗ್ ಆಫೀಸರ್ ಫೈವ್ ಕರ್ನಾಟಕ ಗರ್ಲ್ಸ್ ಬೆಟಾಲಿಯನ್ ವಹಿಸಿದ್ದರು ,ಮುಖ್ಯ ಅತಿಥಿಗಳಾಗಿ ಪ್ರೋಗ್ರೆಸ್ಸಿವ್ ಎಜುಕೇಶನ ಸೊಸೈಟಿಯ ಕಾರ್ಯದರ್ಶಿಗಳಾದ ಕೆ ಬಿ ಪಾಟೀಲ ಕುಲಕರ್ಣಿ ಅದ್ಯಕ್ಷತೆ ವಹಿಸಿದ್ದರು ಅತಿಥಿಗಳಾಗಿ ಆಡಳಿತ ಮಂಡಳಿ ಸದಸ್ಯರಾದ ಎಂ ಎ ವರದಾನಿ , ಜಿ ಇ ಶಾಲೆಯ ಸಂತೋಷ ಬಿಜಾಪುರ, ಜೆ ಈ ಎಸ್ ಶಾಲೆಯ ಮುಖ್ಯಪಾಧ್ಯಾಯರಾದ ಶ್ರೀಧರ ಕೆ ಪಾಟೀಲ ಕುಲಕರ್ಣಿ ಆಡಳಿತ ಅಧಿಕಾರಿಗಳಾದ ಬಿ ಎಚ್ ಪಾಟೀಲ, ಸ್ವಾಮಿ ವಿವೇಕಾನಂದ ಶಾಲೆಯ ಮುಖ್ಯೋಪಾಧ್ಯಾಯನಿಯಾದ ಶ್ರೀಮತಿ ಸವಿತಾ ಮಡಬಾಳ ,ಕ್ರೀಡಾ ಮತ್ತು ಸಾಂಸ್ಕೃತಿಕ ವಿಭಾಗದ ಕುಮಾರ ಭುವನೇಶ್ವರಿ ಹಿರೇಮಠ, ಪಲ್ಲವಿ ಉಳ್ಳಾಗಡ್ಡಿ , ಯಲ್ಲಪ್ಪ ಜುಲ್ಪಿ ,ದಾನೆಶ್ವರಿ ನಾಗನೂರ, ಈರಣ್ಣ ಬನವಣ್ಣವರ, ಶ್ವೇತಾ ಹೊನ್ನಮ್ಮನವರ, ಪ್ರದೀಪಯ್ಯ ನಾಗನಗೌಡ ,ರುಕ್ಮಿಣಿ ಅಂಚಟಗೇರಿ ,ಉಜ್ವಲ ಬೇರುಡುಗಿ ,ಸುಚಿತ್ರ ಲಮಾಣಿ ,ಭೂಷಣ ಅಂಗಡಿ ,ರಾಘವೇಂದ್ರ ಬುಳ್ಳಣ್ಣವರ ,ಸ್ಮಿತಾ ಅಬ್ಬಿಗೇರಿ, ರುಚಿತಾ ಕುರುಡಿಕೇರಿ, ಸಾಗರ ಶಿರಕೊಳ, ಸುಮಂಗಲಾ ಅರಳಿಕಟ್ಟಿ ,ಅರ್ಜುನ ನೇಮಣ್ಣ ನವರ ,ಪ್ರೇಮಾ ಕೆಳಗಿನಮನಿ ,ಗುರುನಾಥ ಸೋಮನಕೊಪ್ಪ, ಈಶ್ವರಿ ಹುಲಿಕಟ್ಟಿ, ಸಿದ್ದಾರೂಡ ಹೊಸವಕ್ಕಲ .ಪ್ರಿಯಾ ಹೊನ್ನಿಹಳ್ಳಿ ,ಮನೋಜ ಬುಳ್ಳಣ್ಣವರ, ಅರ್ಚನಾ ಮಿರ್ಜಿ ಮುಂತಾದವರು ವಿವಿಧ ವಿಭಾಗಗಳ ಪ್ರತಿನಿಧಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು ,ಪ್ರಾಚಾರ್ಯರಾದ ಶ್ರೀಮತಿ ಶಾರದಾ ಹಾದಿಮನಿ ಪ್ರಾಸ್ತಾವಿಕ ಮಾತನಾಡಿದರು ಡಾ ವಿ ಬಿ ಬೂದನೂರ ಸ್ವಾಗತಿಸಿದರು ವಿವಿಧ ವಿಷಯಗಳ ಉಪನ್ಯಾಸಕರು, ಕಚೇರಿ ಸಿಬ್ಬಂದಿಗಳು ,ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು,

Leave a Reply

Your email address will not be published. Required fields are marked *