ಕಲಘಟಗಿ ಪಟ್ಟಣದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ 20206ರ ಕಾರ್ಯಕ್ರಮ

ವಿಶೇಷ ಸಮಗ್ರ ಪರಿಸ್ಕರಣೆ 2026 ಕಾರ್ಯಕ್ರಮ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮವನ್ನು ಸಹಾಯಕ ಚುನಾವಣಾ ಅಧಿಕಾರಿ ಮೊಹಮ್ಮದ್ ಖಜರ್ ಮುಂಬರುವ ಮತದಾರರಿಗೆ ಗಣತಿ ನಮೂನೆ ಫಾರ್ಮ್ […]

ಕಲಘಟಗಿ ಪಟ್ಟಣ ಪಂಚಾಯತದಲ್ಲಿ SIR ಕುರಿತು ಉದ್ಘಾಟನೆ ಹಾಗೂ ಜಾಥಾ ಕಾರ್ಯಕ್ರಮ ಕುರಿತು

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ದಿನಾಂಕ 29-06-2026 ಸೋಮವಾರ ಬೆಳಿಗ್ಗೆ 10 ಗಂಟೆಗೆ ಕಲಘಟಗಿ ಪಟ್ಟಣ ಪಂಚಾಯತ ಕಚೇರಿಯಲ್ಲಿ SIR ಕುರಿತು ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ಈ ಸಂದರ್ಬದಲ್ಲಿ ಲಘಟಗಿ […]

“ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಲಿ”

“ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಲಿ” ಚಂದ್ರಹಾಸಕಲಘಟಗಿ : ಮರದಿಂದ ಮಳೆ ಮಳೆಯಿಂದ ಬೆಳೆ ನಾವು ಮರಗಿಡಗಳನ್ನು ರಕ್ಷಿಸದೆ ಇದ್ದರೆ ನಮ್ಮ ಬದುಕು ತುಂಬಾ ಜಟೀಲವಾಗುತ್ತದೆ. ಜಾಗತಿಕವಾಗಿ ತಾಪಮಾನ ಏರುತ್ತಿದ್ದು ಬದುಕು ಅಸಹನೀಯವಾಗಿದೆ ಮಕ್ಕಳು ಬೀಜದುಂಡೆ […]

ಸಂತೋಷ್ ಲಾಡ್ ಅವರಿಗೆ ಉಪ ಮುಖ್ಯ ಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹ

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸಂತೋಷ್ ಲಾಡ್ ಅವರನ್ನು ನೂತನ ಸರಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಆಗ್ರಹಿಸಿದರು, ಕೆರೆ ತುಂಬಿಸುವ ಯೋಜನೆ, ರೈತರಿಗೆ ಉಚಿತ ಬೋರವೆಲ್, ಉಚಿತ ಸಾಮೂಹಿಕ […]

ರಾಷ್ಟ್ರ ನಿರ್ಮಾಣಕ್ಕೆ ಸಜ್ಜಾಗಿ:ಯುವ ಸಮೂಹಕ್ಕೆ ಡಾ. ವಿಶ್ವನಾಥ ಕೊರವಿ ಕರೆ,

ರಾಷ್ಟ್ರ ನಿರ್ಮಾಣಕ್ಕೆ ಸಜ್ಜಾಗಿ:ಯುವ ಸಮೂಹಕ್ಕೆ ಡಾ. ವಿಶ್ವನಾಥ ಕೊರವಿ ಕರೆ,ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಜರುಗಿದ ಕಾಲೇಜು ಒಕ್ಕೂಟದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಹುಬ್ಬಳ್ಳಿಯ ಚೇತನಾ ಬ್ಯುಸಿನೆಸ್ […]

ದೊಡ್ಡಾಟದ ಶ್ರೇಷ್ಠ ಕಲಾವಿದ ಅಡವಯ್ಯಸ್ವಾಮಿ

ಕಲಘಟಗಿ : ಅಡವಯ್ಯಸ್ವಾಮಿ ಅವರು ದೊಡ್ಡಾಟ ಕಲಾಪ್ರಕಾರದ ಶ್ರೇಷ್ಠ ಕಲಾವಿದರಾಗಿದ್ದರು, ಅವರಿಂದ ಎಷ್ಟೋ ಜನ ಶಿಷ್ಯರು ದೊಡ್ಡಾಟದ ಪರಂಪರೆ ಮುಂದೆ ಕೊಂಡೊಯ್ಯುತ್ತಿದ್ದಾರೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದರಾದ ಶಿವಣ್ಣ ಅದರಗುಂಚಿ ಹೇಳಿದರು. ಅವರು […]

ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭ :

ಧಾರವಾಡ ಜಿಲ್ಲೆಯಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಘಟಗಿಯಲ್ಲಿ 2025–26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್‌.ಎಸ್‌.ಎಸ್‌, ರೋವರ್ಸ್–ರೇಂಜರ್ಸ್, ಯುವ ರೆಡ್‌ಕ್ರಾಸ್ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭವು ಮೇ 23ರಂದು ಬೆಳಿಗ್ಗೆ 11 ಗಂಟೆಗೆ […]

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಭ್ರಮ–2K26 : ಪ್ರತಿಭೆ, ಸೃಜನಶೀಲತೆ ಮತ್ತು ವಿದ್ಯಾರ್ಥಿ ಸಂಭ್ರಮದ ಅದ್ಭುತ ಸಂಗಮ.

ಕಲಘಟಗಿ: ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಲಘಟಗಿಯ ಕಲಾ ಮತ್ತು ವಿಜ್ಞಾನ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ “ಸಂಭ್ರಮ–2K26 – Stars of Memories” ಎಂಬ ವಿನೂತನ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮವು ಶನಿವಾರ […]

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುಕ್ಷೇತ್ರ ಬೆಲವಂತರ ಗ್ರಾಮದಲ್ಲಿ ಶ್ರೀ ಚನ್ನವೃಷಬೇಂದ್ರ ಮಹಾಸ್ವಾಮಿಗಳ 13ನೇ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ ,

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುಕ್ಷೇತ್ರ ಬೆಲವಂತರ ಗ್ರಾಮದಲ್ಲಿ ಸದ್ಗುರು ಶ್ರೀ ಚನ್ನವೃಷ ಬೇಂದ್ರ ಮಹಾಸ್ವಾಮಿಗಳ ಹದಿಮೂರನೇ ಜಾತ್ರಾ ಮಹೋತ್ಸವವನ್ನು ಮೇ ಎಂಟನೇ ತಾರೀಕಿನ ಶುಕ್ರವಾರ ಅದ್ದೂರಿಯಾಗಿ ಆಚರಿಸಲಾಯಿತು. ಬೆಳಿಗ್ಗೆ ಓಂ ನಮಃ ಶಿವಾಯ […]

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದಲ್ಲಿ ಶ್ರೀ ಚನ್ನವೃಷಬೇಂದ್ರ ಮಹಾಸ್ವಾಮಿಗಳ ಹದಿಮೂರನೇ ಜಾತ್ರಾ ಮಹೋತ್ಸವ,

ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಸುಕ್ಷೇತ್ರ ಬೆಲವಂತರ ಗ್ರಾಮದಲ್ಲಿ ಸದ್ಗುರು ಶ್ರೀ ಚನ್ನವೃಷ ಬೇಂದ್ರ ಮಹಾಸ್ವಾಮಿಗಳ ಹದಿಮೂರನೇ ಜಾತ್ರಾ ಮಹೋತ್ಸವವನ್ನು ದಿನಾಂಕ ಎಂಟು 2026ನೇ ಶುಕ್ರವಾರ ದಿಂದ ದಿನಾಂಕ ಹತ್ತರ ರವಿವಾರದ ವರೆಗೆ ಅದ್ದೂರಿಯಾಗಿ […]