ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರು 2025-26 ನೇ ಸಾಲಿನ ಎಸ್. ಎಸ್. ಎಲ್. ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.
ಶಾಲೆಯ ಒಟ್ಟು ಫಲಿತಾಂಶ ಪ್ರತಿಶತ ಶೇಕಡ 100% ರಷ್ಟು ಆಗಿದೆ. ಪರೀಕ್ಷೆಗೆ ಹಾಜರಾದ ಒಟ್ಟು 47 ವಿದ್ಯಾರ್ಥಿನಿಯರಲ್ಲಿ ಉನ್ನತ ಶ್ರೇಣಿ 25 ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ.
ಪ್ರಥಮ ದರ್ಜೆಯಲ್ಲಿ 18, ದ್ವಿತೀಯ ದರ್ಜೆಯಲ್ಲಿ 03 ತೃತೀಯ ದರ್ಜೆ
- 1. ಅನುಶ್ರೀ ಮುಲ್ಕಿಪಾಟೀಲ್- 611. ( 97.76%)
- 2. ಸುಪ್ರಿಯಾ ಮುಲ್ಕಿಪಾಟೀಲ್- 605 .( 96.80%).
- 3. ಪ್ರತಿಕ್ಷಾ ಸುತ್ತಗಟ್ಟಿ – 602 ( 96.32%).
- 4. ರಂಜಿತಾ ಬಾಗಲಕೋಟ – 597 ( 95.52%)
- 5. ಸೌಭಾಗ್ಯ ಹತ್ತಿ – 596 ( 95.36%,)
- 6. ಸುಪ್ರೀತಾ ಮುಲ್ಕಿಪಾಟೀಲ್ – 595 ( 95.20%).
- 7.ಸೌಮ್ಯ ಕಿರೇಸೂರ್ -592 ( 94.72%).
- 8. ಪ್ರೇಮ ಪೂಜಾರ – 591 ( 94.56%).
- 9. ಸಾದಿಯಾ ಸೈಯದ್ ನವರ – 591 (94.56%).
- 10. ಲಕ್ಷ್ಮಿ ವಾಲಿಕಾರ -590 ( 94.40%)
- 11.ಸುಷ್ಮಾ ಜಮ್ಮಿಹಾಳ್ -93.28
- 12.ಚೈತ್ರಾ ಗಾಡಿ – 93.12
- 13.ಜಯಲಕ್ಷ್ಮಿ ಪಾಟೀಲ – 93.6
- 14. ಭೂಮಿಕಾ ಲಮಾಣಿ – 92.64
- 15. ಅಂಕಿತಾ ಸಂಗಮೇಶ್ವರ್ – 92.32
- 16. ಭವ್ಯ ಗೊನ್ನಾಗರ – 92
- 17. ಶ್ರೀಲಕ್ಷ್ಮಿ ಸಜ್ಜನರ -91.2
- 18. ಅರ್ಪಿತಾ ಡೊಳ್ಳಿನ್ – 90.72
- 19. ಗಾಯತ್ರಿ ಲಮಾಣಿ – 90.24